¡Sorpréndeme!

ಹಲವು ವರ್ಷಗಳ ನಂತರ ಎಸ್ ಎಂ ಕೃಷ್ಣರನ್ನ ಕೋಲಾರದಲ್ಲಿ ಭೇಟಿ ಮಾಡಿದ ಸಿದ್ದರಾಮಯ್ಯ | Oneindia Kannada

2019-02-04 111 Dailymotion

Former Karnataka Chief Minister and Congress leader Siddaramaiah met BJP leader and former External Affairs Minister SM Krishna, in Kolar on Sunday.

ಮಾಜಿ ಮುಖ್ಯಮಂತ್ರಿ ಹಾಗೂ ಸದ್ಯಕ್ಕೆ ಬಿಜೆಪಿಯಲ್ಲಿರುವ ಎಸ್ಸೆಂ ಕೃಷ್ಣ ಹಾಗೂ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕೋಲಾರದಲ್ಲಿ ಒಟ್ಟಿಗೆ ಕಾಣಿಸಿಕೊಂಡು, ಭಾನುವಾರ ಮಾತುಕತೆ ನಡೆಸಿದರು.